ಬೋಧಿ ಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ಧಮ್ಮ ದೀಪ ಕಾರ್ಯಕ್ರಮ ನಡೆಯಿತು.
17- ಜನವರಿ-2025 swabhimananews ಉಡುಪಿ : ದಿನಾಂಕ 10.01.2025 ರಂದು ಜೇತವನ ಬುದ್ಧ ವಿಹಾರ ಕೊಳ್ಳೆಗಾಲ ಮೈಸೂರು. ಇಲ್ಲಿನ ಬಿಕ್ಕು ಬಂತೇಜಿಗಳಾದ ಪೂಜ್ಯ ದಮತಿಸ್ಸಬಂತೇಜಿ ರವರು ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ದಮ್ಮದೀಪ ಕಾರ್ಯಕ್ರಮ...
