ಭಗವಾನ್ ಬುದ್ಧರ ಜ್ಞಾನ, ಡಾ.ಬಿ ಆರ್ ಅಂಬೇಡ್ಕರರ ವೈಚಾರಿಕತೆ ಸಾರುವ ‘ಸಂಗೀತ ಸುಧೆ–ಬುದ್ಧ ಗೀತೆ’ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.
ಉಡುಪಿ: ಸೆಪ್ಟೆಂಬರ್ -07-2026 swabhimaananews . ಬುದ್ಧರ ಜ್ಞಾನ, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರರ ವೈಚಾರಿಕತೆ ಹಾಗೂ ಮೈತ್ರಿಯ ಸಂದೇಶವನ್ನು ಸಂಗೀತದ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಬೋಧಿಸತ್ವ ಬುದ್ಧ ಫೌಂಡೇಶನ್ (ರಿ.) ಹಾವಂಜೆ, ಉಡುಪಿ...
