ಮನುಷ್ಯನ ಬದುಕು — ಮನಸ್ಸಿನ ಬಂಧನ ಮತ್ತು ನೆಮ್ಮದಿಯ ಹುಡುಕಾಟ ಸಣ್ಣ ವೈಚಾರಿಕ ಕೃತಿ
ಲೇಖಕರು: ಧಮ್ಮಾಚಾರಿ ಶೇಖರ್ ಹಾವಂಜೆ ಉಡುಪಿ:ನವೆಂಬರ್ -08-2026 swabhimaananews 1. ಮನುಷ್ಯನ ಆಯಸ್ಸು ಎಷ್ಟು? ಮನುಷ್ಯನ ಬದುಕು ನಿಜಕ್ಕೂ ಎಷ್ಟು ದೀರ್ಘ? ನೂರು ವರ್ಷವೇ? ಅಥವಾ ಅದಕ್ಕಿಂತ ಕಡಿಮೆಯೇ? ಮನುಷ್ಯನ ಜನನ ಮತ್ತು ಮರಣದ...
