15 C
New York
27 September 2026
Coastal

ಬೋಧಿಸತ್ವ ಬುದ್ಧ ವಿಹಾರದಲ್ಲಿ ವಿಶೇಷ ಬುದ್ಧವಂದನೆ, ಧ್ಯಾನ, ಮೈತ್ರಿಧ್ಯಾನ  ನಡೆಯಿತು.

ಉಡುಪಿ: ಅಕ್ಟೋಬರ್ -10-2024 swabhimananews

ದಿನಾಂಕ 20.10.2024ರ ಭಾನುವಾರ ಬೋಧಿಸತ್ವ ಬುದ್ಧ ಫೌಂಡೇಶನ್ ಹಾವಂಜೆ ಉಡುಪಿ ಜಿಲ್ಲೆ

ಇದರ ವತಿಯಿಂದ ಧಮ್ಮಾಚಾರಿ ಶಂಭು ಸುವರ್ಣರವರ ನೇತೃತ್ವದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ಅಧ್ಯಕ್ಷರಾದ ಶೇಖರ್ ಹಾವಂಜೆ,

ಪ್ರಧಾನ ಕಾರ್ಯದರ್ಶಿ
ಶರತ್ ಎಸ್ ಹಾವಂಜೆ, ಟ್ರಸ್ಟಿ ವಿಠ್ಠಲ್ ಹಾವಂಜೆ ರವರ ಸಂಯೋಜನೆಯಲ್ಲಿ.ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ

ಹಿರಿಯ ಉಪಾಸಕರಾದ
ಪ್ರಕಾಶ್ ಬಿಬಿ ಮತ್ತು ಕುಟುಂಬ,

ಹೆಚ್ ಜಿ ಸೋಮಪ್ಪ ಮತ್ತು ಕುಟುಂಬ, ಅನಿಲ್ ಕುಮಾರ್ ಮಂಗಳೂರು, ಸತೀಶ್ ಚಂದ್ರ ಮಲ್ಪೆ.

ವಿಠ್ಠಲ್ ಸಾಲಿಕೇರಿ ಮತ್ತು ಕುಟುಂಬ,ರವಿಕಲಾ, ಸುಜಾತ, ಪೃಥ್ವಿ, ಗೋಪಾಲ ಶಿವಪುರ ಮತ್ತು ಕುಟುಂಬ,

ಸದಾಶಿವ ಶೆಟ್ಟಿ ಹೇರೂರು,ವಿಜಯ್ ಬಾರ್ಕೂರ್ ಮತ್ತು ಕುಟುಂಬ ರೂಪ, ಮುತ್ತಕ್ಕ ಮತ್ತು ಕುಟುಂಬ, ವನಿತಾ ಮತ್ತು ಕುಟುಂಬ,

ಮಹಾಬಲ ಮತ್ತು ಕುಟುಂಬ, ಸಂಜೀವ ಕುಕ್ಕೆಹಳ್ಳಿ ಮತ್ತು ಕುಟುಂಬ ಹಾಗೂ ಐವತ್ತಕ್ಕೂ ಹೆಚ್ಚು ಉಪಾಸಕ ಉಪಾಸಿಕರ ಉಪಸ್ಥಿತಿಯಲ್ಲಿ

ಬುದ್ದವಂದನೆ , ಧ್ಯಾನ ಮೈತ್ರಿಧ್ಯಾನ ನಡೆಯಿತು.

ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ ಸ್ವಾಗತಿಸಿ ವಂದಿಸಿದರು.

Related posts

ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದ ಕಾರು ದಂಪತಿ ಸಾವು; ಪುತ್ರ ಪ್ರಾಣಾಪಾಯದಿಂದ ಪಾರು

Swabhimana News Desk

ಏ.23 ರಿಂದ 29 ರ ವರೆಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ ‘ಪುಸ್ತಕ ಸಂತೆ’ ಕಾರ್ಯಕ್ರಮ

Swabhimana News Desk

ಉಡುಪಿಯ ಬನ್ನಂಜೆ ಡಿವೈಡರ್ ಧ್ವಂಸ ಪ್ರಕರಣ,ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟ ಸಮಿತಿ ಯಿಂದ ಜಿಲ್ಲಾಧಿಕಾರಿಗಳಿಗೆ ದೂರು.

Leave a Comment