ದಿನಾಂಕ 14/10/2024 swabhimananews
ಭೋಧಿಸತ್ವ ಬುದ್ಧ ಫೌಂಡೇಶನ್ ಹಾವಂಜೆ ಉಡುಪಿ* ಜಿಲ್ಲೆ, ಇದರ ವತಿಯಿಂದ. ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ ಡಾ. ಬಾಬ ಸಾಹೇಬ್ ಅಂಬೇಡ್ಕರ್ ರವರ
68 ನೇ ದಮ್ಮ ದೀಕ್ಷಾ ದಿನಾಚರಣೆಯ ಅಂಗವಾಗಿ ಹೈದರಾಬಾದಿನ ಮಹಾಬೋಧಿ ಬುದ್ಧ ವಿಹಾರದ *ಪೂಜ್ಯ ಧಮ್ಮೋವರೊ ಭಂತೇಜಿ ರವರ* ಸಾನಿಧ್ಯದಲ್ಲಿ ಮಂಗಳೂರಿನ ದಮ್ಮಾಚಾರಿ ಎಸ್ ಆರ್ ಲಕ್ಷ್ಮಣ್ ಹಾಗೂ ಉಡುಪಿಯ ದಮ್ಮಾಚಾರಿಗಳಾದ ಶಂಬು ಸುವರ್ಣ ಮತ್ತು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ.
ಇದರ ಧಮ್ಮಾಚಾರಿಗಳಾದ ಮುರಳಿ ಮಾರ್ಪಳ್ಳಿ,ಪುಷ್ಪಾಕರ್. ಹಾಗೂ ಅಧ್ಯಕ್ಷರಾದ ಅಜಯ್ ಕುಮಾರ್ ಪದಾಧಿಕಾರಿಗಳಾದ ಸೋಮಪ್ಪ.ಮತ್ತು ಉಪಾಸಕ ,ಉಪಾಸಿಕರು ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮವಾದ (ರಿ) ನ ಪದಾಧಿಕಾರಿಗಳು, ಕಾರ್ಯಕರ್ತರು,RTI ಉಡುಪಿ ಜಿಲ್ಲೆ, ಆರ್ ಪಿ ಐ ಕ ಉಡುಪಿ ಜಿಲ್ಲೆ.
ಹಾಗೂ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರು, ಮತ್ತು ಪದಾಧಿಕಾರಿಗಳು ಮತ್ತು ನೂರಾರು ಬೌದ್ಧ ಅನುಯಾಯಿಗಳ ಉಪಸ್ಥಿತಿಯಲ್ಲಿ. ಮಹಾಬೋಧಿ ಬುದ್ಧ ವಿಹಾರ ಹೈದರಾಬಾದಿನ ಪೂಜ್ಯ ದಮ್ಮೋವರೋ ಭಂತೇಜಿ.
ಪ್ರದೀಪ ಪೂಜಾ ಮಹಾಮಂಗಳ ಸುತ್ತ ಸಚ್ಚವಜ್ಜ,ಸಂಕಪ್ಪ,ಹಾಗೂ ಆನ ಪಾನಸತಿ,ಭಾವನ.
ಮೈತ್ರಿ ಭಾವನ ನೆರವೇರಿಸಿ ಕೊಟ್ಟರು. ಹಿರಿಯ ಉಪಾಸಕರಾದ ಪಕೀರಪ್ಪ,ಡಾಕ್ಟರ್ ಸುಮೇದ್ ಮತ್ತು ಕುಟುಂಬ ಮಹಾರಾಷ್ಟ್ರ ಎನ್ ಟಿ ಕೆ ಮಂಗಳೂರು.
ವಿಠ್ಠಲ್ ಸಾಲಿಕೇರಿ,ಅನಿಲ್ ಕುಮಾರ್ ಮಂಗಳೂರು,
ಉದಯಕೋಟ್ಯಾನ್,ಸದಾಶಿವ ಸಂದೀಪ್ ಶೆಟ್ಟಿ, ಸದಾಶಿವ ಶೆಟ್ಟಿ ಹೇರೂರು, ವಿಜಯ್ ಬಾರ್ಕೂರ್,ಅನಿಲ್ ಫೆರ್ನಾಂಡಿಸ್ ಬಾರ್ಕೂರ್ ರಾಘವೇಂದ್ರ ಐರೋಡಿ,ಸದಾಶಿವ ಕೋಟೆಗಾರ್, ಉದಯ ದೇವಾಡಿಗ ಕುಂದಾಪುರ,ರತ್ನಾಕರ ಎಂ.ಅಜಿತ್ ಕುಮಾರ್,ಸುಕುಮಾರ್ ಶೆಟ್ಟಿ ವಕೀಲರು ಕುಂದಾಪುರ, ಗೋಪಾಲಕೃಷ್ಣ ಸರ್ ,ಗಣಪತಿ ನಾಯಕ್, ರಾಧಾಕೃಷ್ಣ ನಾಯಕ್,ರಮೇಶ್ ನಾಯಕ್ ಜಯರಾಮ್,
N ದಿನೇಶ್, ಸಂಜೀವ ನಾಯ್ಕ್
ಕುಕ್ಕೆಹಳ್ಳಿ, (ಅಮ್ಮ ಮುತ್ತಕ್ಕ,)
ಹಾಗೂ ಅನೇಕರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಿರಿಯ ಉಪಾಸಕ ಪ್ರಶಾಂತ ತೊಟ್ಟo ನಿರೂಪಿಸಿ ಸ್ವಾಗತಿಸಿದರು. ಹಿರಿಯ ಉಪಾಸಕ ಪಕೀರಪ್ಪ ಮಾಸ್ತರ್ ವಂದಿಸಿದರು ಬೋಧಿಸತ್ವ ಬುದ್ಧ ಪೌಂಡೇಶನ್ ಅಧ್ಯಕ್ಷರಾದ ಶೇಖರ್ ಹಾವಂಜೆ,ಪ್ರಧಾನ ಕಾರ್ಯದರ್ಶಿ ಶರತ್ ಹಾವಂಜೆ,ಟ್ರಸ್ಟಿಗಳಾದ ವಿಠಲ್ ಹಾವಂಜೆ,
ಪ್ರತಾಪ್ ಒಳಗುಡ್ಡೆ,
ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
18 ಜನ ಉಪಾಸಕ/ಉಪಾಸಿಕರು ದಮ್ಮ ದೀಕ್ಷೆಯನ್ನು ಸ್ವೀಕರಿಸಿ.
ನವ ಬೌದ್ಧರಾದರು.
Swabhimaananews