24 October 2025
Coastal

ಬೋಧಿ ಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ಧಮ್ಮ ದೀಪ ಕಾರ್ಯಕ್ರಮ ನಡೆಯಿತು.

17- ಜನವರಿ-2025 swabhimananews

ಉಡುಪಿ : ದಿನಾಂಕ 10.01.2025 ರಂದು ಜೇತವನ ಬುದ್ಧ ವಿಹಾರ ಕೊಳ್ಳೆಗಾಲ ಮೈಸೂರು. ಇಲ್ಲಿನ ಬಿಕ್ಕು ಬಂತೇಜಿಗಳಾದ ಪೂಜ್ಯ ದಮತಿಸ್ಸಬಂತೇಜಿ ರವರು ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ
ದಮ್ಮದೀಪ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಪಂಚಶೀಲ, ಧ್ಯಾನ, ಮೈತ್ರಿಧ್ಯಾನ,ಮತ್ತು ಧಮ್ಮೋಪದೇಶ ನಡೆಸಿಕೊಟ್ಟರು.

ಈ ವಿಶೇಷ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರರಾದ ಶೇಖರ್ ಹಾವಂಜೆ ರವರ 50ನೇ ವರ್ಷದ ಹುಟ್ಟುಹಬ್ಬವನ್ನೂ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷರಾದ ಡಾ. ಆರ್ ಮೋಹನ್ ರಾಜ್,
ರಾಜ್ಯ ಉಪಾಧ್ಯಕ್ಷರಾದ ಸಪ್ನಾ ಮೋಹನ್,

ಬಳ್ಳಾರಿಯ ಚಿದಾನಂದ ಉಡುಪಿ ಜಿಲ್ಲಾ RPIK ಪಕ್ಷದ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು, ಮಂಗಳೂರಿನ ಬೌದ್ಧಧಮ್ಮಾಚಾರಿಗಳಾದ
ಎಸ್ ಆರ್ ಲಕ್ಷ್ಮಣ್, ಶಶಿಕಲಾ ಲಕ್ಷ್ಮಣ್,

ಉಡುಪಿಯ ದಮ್ಮಾಚಾರಿಗಳಾದ ಶಂಭು ಸುವರ್ಣ, ರವಿಕಲಾ ಎಸ್ ಸುವರ್ಣ,ಕದಸಂಸ ಭೀಮವಾದ ದ ಜಿಲ್ಲಾ ಸಂಚಾಲಕರಾದ ಸಂಜೀವ ಕುಕ್ಕೆಹಳ್ಳಿ,

ಸಂಘಟನಾ ಸಂಚಾಲಕರಾದ ಗೋಪಾಲ ಶಿವಪುರ,ವಿಠಲ್ ಹಾವಂಜೆ , ರಮೇಶ್ ಮಾಬಿಯಾನ,
ರಮೇಶ್ ಹರಿಖಂಡಿಗೆ,ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ , ಸದಸ್ಯರಾದ ಸುಜಾತ, ಸತೀಶ್ ಒಳಗುಡ್ಡೆ,ಸುನಿತಾ, ನಾಥು,ಮಹಾಬಲ, ಬೇಬಿ,ರೂಪ, ವನಿತಾ,ನಾರಯಣ
ಬೋಧಿಸತ್ವ ಬುದ್ಧ ವಿಹಾರದ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಎಸ್ ಎಸ್ ಹಾವಂಜೆ,ಟ್ರಸ್ಟಿಗಳಾದ ಪ್ರತಾಪ್ ಒಳಗುಡ್ಡೆ ವಿಠ್ಠಲ.

ಹಾಗೂ ಬುದ್ಧಿ ಸೊಸೈಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಅಜಯ್ ಕುಮಾರ್ ಮತ್ತು ಕುಟುಂಬ,ಹಾಗೂ ಪದಾಧಿಕಾರಿಗಳು ಮತ್ತು ಉಪಾಸಕ ಉಪಾಸಿಕರು,
ವಿಠಲ ಸಾಲಿಕೇರಿ, ಪ್ರಶಾಂತ್ ತೊಟಂ ,ಅನಿಲ್ ಕುಮಾರ್ ಮಂಗಳೂರು,ವಿಜಯ್ ಕುಮಾರ್ ಬಾರ್ಕೂರ್, ರಾಘವೇಂದ್ರ
ಪ್ರಕಾಶ್ ಬಿ.ಬಿ ,
ಜಯಶೀಲ ಪಿ .ಬಿ ಬಿ ,ಮುತ್ತಕ್ಕ ಸತೀಶ,ಸುರೇಖಾ,ಚಂದ್ರ,ನಳಿನಿ ,

ಹಾಗೂ ಪಕ್ಷದ ಮತ್ತು ಸಂಘಟನೆಯ ನೂರಾರು ಕಾರ್ಯಕರ್ತರು ,

ಬೌದ್ಧ ಅನುಯಾಯಿಗಳು ಮತ್ತು ಅಂಬೇಡ್ಕರ್ ಅನುಯಾಯಿಗಳು ಉಪಸ್ಥಿತರಿದ್ದರು ಹಾಗೂ ಮೊಗವೀರ ಸಂಘಟನೆಯ ರತ್ನಾಕರ್ ಹಾವಂಜೆ, ಪ್ರಭಾಕರ್ ನಲ್ಲಿ ಕೊಕ್ಕರ್ಣೆ.ತುಳುನಾಡುರಕ್ಷಣಾ ವೇದಿಕೆಯ ಫ್ರಾಂಕಿ ಡಿಸೋಜಾ, ಸತೀಶ್ ಪೂಜಾರಿ ಕೀಳಂಜೆ ಮತ್ತು ಕಾರ್ಯಕರ್ತರು ,

ಸ್ಥಳಿಯರಾದ ಶ್ರೀನಿವಾಸ್, ಉಮೇಶ್ ಆಚಾರ್ಯ, ಪಂಚಾಯತ್ ಸದಸ್ಯರಾದ ಉದಯ ಕೋಟ್ಯಾನ್.ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಈ ವಿಶೇಷ ಕಾರ್ಯಕ್ರಮದಲ್ಲಿ ನೇಜಾರಿನ ಮತ್ತು ಸಾಲ್ಮರದ ಸ್ಪಂದನ ವಿಶೇಷ ಚೇತನ ಮಕ್ಕಳನ್ನು ಹಾಗೂ ಅಲ್ಲಿನ ಪೋಷಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ.

ಅವರಿಗೆ ಊಟ ಉಪಚಾರ ನೀಡಿ ಗೌರವಿಸಲಾಯಿತು ಈ ಕಾರ್ಯಕ್ರಮದಲ್ಲಿ ನೂರಾರು ಜನರಿಗೆ ಧಮ್ಮೋಪದೇಶ ನೀಡಿದ ಪೂಜ್ಯ ಧಮ್ಮ ತಿಸ್ಸ ಭಂತೇಜಿರವರಿಗೆ ಬೋಧಿಸತ್ವ ಬುದ್ಧ ಫೌಂಡೇಶನ್ ಮತ್ತು ಇಡೀ ಜಿಲ್ಲೆಯ ಜನತೆಯ ಪರವಾಗಿ ಬೋಧಿ ಸತ್ವ ಬುದ್ಧ ವಿಹಾರದ ಪದಾಧಿಕಾರಿಗಳು ಗೌರವ ಸಲ್ಲಿಸಿದರು.

Swabhimananews

Related posts

ಮೂಲ ನಿವಾಸಿ ನಾಗ ಜನಾಂಗದ ಸ್ಮರಣಾರ್ಥವಾಗಿ ನಾಗರ ಪಂಚಮಿ ಆಚರಣೆ, ವಿಶೇಷ ಚೇತನರಿಗೆ ಹಾಲು, ಹಣ್ಣು, ಸಿಹಿ ತಿಂಡಿ ವಿತರಣೆ.

ಪ್ರೀಯಕರನ ಜೊತೆ ಸೇರಿ ಗಂಡನನ್ನು ಕೊಂದೇ ಬಿಟ್ಟ ರೀಲ್ಸ್ ರಾಣಿ ಹೆಂಡತಿ ಪ್ರತಿಮಾ.

Swabhimana News Desk

ಬೋಧಿಸತ್ವ ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ಧಮ್ಮ ದೀಕ್ಷಾ ದಿನಾಚರಣೆ.

Swabhimana News Desk

Leave a Comment