ಸಿದ್ಧಾಂತಗಳ ಪಾಲನೆಯಿಂದ ಸದೃಢ ಹೋರಾಟ ಸಾಧ್ಯ ಚೇತನ್.ಅಹಿಂಸಾ
ಉಡುಪಿ-ಸೆಪ್ಟೆಂಬರ್.20/09/205Swabhimanaws ದಿನಾಂಕ 20-09-2025 ರಂದು ಉಡುಪಿ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಚೇತನ್ ಅಹಿಂಸಾರವರು ಮಾತನಾಡುತ್ತಾ .ರಾಜಕೀಯ ಅಸ್ತಿತ್ವವೇ ಮುಖ್ಯವಾದಾಗ ಸಿದ್ಧಾಂತಗಳು ಮೂಲೆ ಗುಂಪಾಗುತ್ತವೆ. ಹಾಗೆ ಆಗದಿರಬೇಕೆಂದರೆ ಸಂಘಟನೆ, ಹೋರಾಟದ...
