ಉಡುಪಿಯಲ್ಲೊಂದು ಖಾಸಗಿ ಬಟ್ಟೆ ಮಳಿಗೆಗಾಗಿ ರಾಜ್ಯ ಹೆದ್ದಾರಿಯ ಡಿವೈಡರನ್ನೇ ಒಡೆದು ಹಾಕಿದ ಹೆದ್ದಾರಿಪ್ರಾಧಿಕಾರದ ಆಧಿಕಾರಿಗಳು.ನಗರಸಭೆಯ ಅಧಿಕಾರಿಗಳು ಅಧ್ಯಕ್ಷರು,ಸದಸ್ಯರು ಶಾಮೀಲು,ಸಾರ್ವಜನಿಕರ ಆಕ್ರೋಶ.
ಉಡುಪಿ: ಜುಲೈ 26-2025 swabhimananewsಉಡುಪಿ ನಗರದ ಬನ್ನಂಜೆ ಯಲ್ಲಿರುವ ಒಂದು ಬಟ್ಟೆ ಮಳಿಗೆ ಇಲ್ಲಿಗೆ ಬಂದ ನಂತರ ಒಂದಲ್ಲ ಒಂದು ಸಾರ್ವಜನಿಕರಿಗೆ , ಸಮಸ್ಯೆ, ತೊಂದರೆ,ಕಿರಿಕ್ ಅಗುತ್ತಲೆ ಇದೆ.ಬನ್ನಂಜೆಯ ನಿಟ್ಟೂರು ತಿರುವಿನಲ್ಲಿ ಬಟ್ಟೆ ಮಳಿಗೆಗೆ...
