ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರುತನಿಖೆಗೆ
ಒತ್ತಾಯಿಸಿ ಉಡುಪಿಯಲ್ಲಿ ಅಂಬೇಡ್ಕರ್ ಯುವಸೇನೆ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,
ಜುಲೈ 24-2023 Swabhimananews@gmail.com ಇಡೀ ಕರ್ನಾಟಕದ ಜನರ ಆಸೆ ಕನಸುಗಳ ಹಿಂದೆ ನಿಮ್ಮ ತುಂಬು ಹೃದಯದ ಹಾರೈಕೆಗಳು ಇರುವುದರಿಂದ ನಿಮ್ಮ ಜತೆ ಆತ್ಮೀಯವಾಗಿ ಮತ್ತು ಅನಿವಾರ್ಯವಾಗಿ ಈ ಬೇಡಿಕೆಯನ್ನು ಒತ್ತಾಯಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...