ಮೇ -24-2024 swabhimananews
ಉಡುಪಿ ಜಿಲ್ಲೆಯ ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ದಿನಾಂಕ 23-05-2024 ರಂದು ಹಾವಂಜೆಯಲ್ಲಿರುವ ಬೋಧಿಸತ್ವ ಬುದ್ಧ ವಿಹಾರದಲ್ಲಿ ಉಡುಪಿ ಜಿಲ್ಲೆಯ ಹಿರಿಯ ಧಮ್ಮಾಚಾರಿ ಶಂಭು ಸುವರ್ಣ ರವರ ನೇತೃತ್ವದಲ್ಲಿ.
ಹಾಗೂ ಧಮ್ಮಾಚಾರಿಗಳಾದ ಮುರಳಿ ಮಾರ್ಪಳ್ಳಿ, ಪುಷ್ಪಾಕರ್ ಹಾಗೂ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ, ಕಾರ್ಯದರ್ಶಿ ಶರತ್, ಟ್ರಸ್ಟಿಗಳಾದ ವಿಠಲ್ ಹಾವಂಜೆ,ಪ್ರತಾಪ್ ಒಳಗುಡ್ಡೆರವರ ಉಪಸ್ಥಿತಿಯಲ್ಲಿ ಸಾಮೂಹಿಕ ಬುದ್ದವಂದನೆ, ಮೈತ್ರಿ ಧ್ಯಾನವನ್ನು ನಡೆಸಲಾಯಿತು.
ಸಂದರ್ಭದಲ್ಲಿ ಹಿರಿಯ ಉಪಾಸಕರಾದ ಪಕೀರಪ್ಪ ಮಾಸ್ತರ್ ಕುಟುಂಬ, ಧಮ್ಮಾಚಾರಿ ಶಂಭು ಸುವರ್ಣ ಮತ್ತು ಕುಟುಂಬ,ಧಮ್ಮಾಚಾರಿ ಮುರಳಿ ಮಾರ್ಪಳ್ಳಿ ಮತ್ತು ಕುಟುಂಬ, ಧಮ್ಮಾಚಾರಿ ಪುಷ್ಪಕರ್ ಮತ್ತು ಕುಟುಂಬ,ಮಹಾ ಉಪಾಸಕರಾದ ರವೀಂದ್ರ ಬಂಟಕಲ್ಲು ಮತ್ತು ಕುಟುಂಬ,ಉಪಾಸಕರಾದ ಪ್ರಕಾಶ್ ಬಿಬಿ ಮತ್ತು ಕುಟುಂಬ, ಉಪಾಸಕರಾದ ವಿಠ್ಠಲ್ ಸಾಲಿಕೇರಿ, ಮುತ್ತಕ್ಕ, ಸುಜಾತ, ರೂಪಾ,ಸುಮತಿ ,ಸುರೇಖಾ,
ಪೃಥ್ವಿ ಒಳಗುಡ್ಡೆ ಶ್ರೇಯಾ,ರಮೇಶ್ ಮಾಬಿಯಾನ್,ಮಹಾಬಲ, ಲೀಲಾ, ಪ್ರದೀಪ್,ನಾಗರಾಜ್ ಅಮ್ಮುಂಜೆ, ಸುರೇಶ್ ಅಮ್ಮುಂಜೆ, ಉದಯ ಕೋಟ್ಯಾನ್, ರತ್ನಾಕರ್ ಎಮ್, ದಿನೇಶ್ ಎನ್,ಸಂತೋಷ್,ಮಿಥುನ್ ಜೆ, ಶಶಿ ಅಮ್ಮುಂಜೆ,ರವಿಕಲಾ, ಸುಗಂಧಿ , ಮುದ್ದು,ನಾಥು, ಸುನಿತಾ, ಅಕ್ಷತಾ, ಬೇಬಿ, ಅಕ್ಷಯ್,
ಶಮಿತ್, ಸುಗುಣ ಬೆಳ್ಳಂಪಳ್ಳಿ,ಚಂದ್ರ ಬೆಳ್ಳಂಪಳ್ಳಿ, ಪೂರ್ಣಿಮಾ ಬೈರಂಪಳ್ಳಿ, ರಮೇಶ್ ನಾಯಕ್ ಹಾವಂಜೆ, ಪ್ರಜ್ವಲ್, ಮಾಸ್ಟರ್ ಭುವನ್, ಬೇಬಿ ಸನ್ನತಿ, ಬೇಬಿ ಗೌತಮಿ, ಸಾನ್ವಿ, ನಾರಾಯಣ,ಸುಶೀಲ ಹಾಗೂ ಅನೇಕರು ಉಪಸ್ಥಿತರಿದ್ದರು.
ಕೊನೆಯಲ್ಲಿ ವಿಠ್ಠಲ್ ಸಾಲಿಕೇರಿ ಮಾತನಾಡಿ ದಮ್ಮ ಯಾಕೆ ಬೇಕು, ಮತ್ತು ನಾನು ಹೇಗೆ ಮತ್ತು ಯಾಕೆ ಬದಲಾದೆ.ಎಂದು ಅದ್ಬುತವಾಗಿ ಮಾತನಾಡಿದರು.
Swabhimananews