16.1 C
New York
28 September 2026
Coastal

ಸುರತ್ಕಲ್: ಗಾಳಿ-ಮಳೆಗೆ ಕುಸಿದು ಬಿದ್ದ ಟೋಲ್ ಗೇಟ್ ಕ್ಯಾಬಿನ್ – ಅಪಾಯದಿಂದ ಪಾರಾದ ಸ್ಕೂಟರ್ ಸವಾರ!

ಜುಲೈ-24-2023. swabhimananews@gmail.com
ಮಂಗಳೂರು
ಸುರತ್ಕಲ್: ಗಾಳಿ-ಮಳೆಗೆ ಕುಸಿದು ಬಿದ್ದ ಟೋಲ್ ಗೇಟ್ ಕ್ಯಾಬಿನ್
ಸುರತ್ಕಲ್‌: ಭಾರೀ ಗಾಳಿ-ಮಳೆಗೆ ಟೋಲ್ ಗೇಟ್ ಕ್ಯಾಬಿನ್ ಹಾರಿ ಹೋಗಿದ್ದು, ಇದರಿಂದ ಸ್ಕೂಟರ್ ಸವಾರ ಕ್ಷಣ ಮಾತ್ರದ ಅಪಾಯದಿಂದ ಪಾರಾದ ಘಟನೆ

ಟೋಲ್ ಗೇಟ್ ರದ್ದುಗೊಳಿಸಿ ಹಲವು ತಿಂಗಳು ಕಳೆದರೂ ಇದುವರೆಗೆ ಟೋಲ್ ಕೇಂದ್ರವನ್ನು ತೆರವುಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ.

ಟೋಲ್ ಕೇಂದ್ರದ ಒಳಭಾಗದಲ್ಲಿ ಹೋಂಡಗುಂಡಿಗಳಾಗಿದ್ದು ವಾಹನ ಸವಾರರು ಎದ್ದು ಬಿದ್ದು ಹೋಗುವಂತಹ ಪರಿಸ್ಥಿತಿ ಇದ್ದು, ಇದೀಗ ಭಾರೀ ಗಾಳಿ ಮಳೆಗೆ ನಿರುಪಯುಕ್ತ ಕ್ಯಾಬಿನ್ ಒಂದು ರಸ್ತೆಯ ನಡುವೆ ಕುಸಿದು ಬಿದ್ದಿದೆ.ಯಾವುದೇ ನಷ್ಟ, ಹಾನಿ, ನೋವು ಸಂಭವಿಸಿಲ್ಲ. ಸಂಬಂಧಪಟ್ಟ ಇಲಾಖೆಗಳು ಈ ನಿರುಪಯುಕ್ತ ಟೋಲ್ ಕೇಂದ್ರವನ್ನು ತೆರವು ಗೊಳಿಸಿ.ಬಾರಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು, ಹೋರಾಟಗಾರರು ಆಗ್ರಹಿಸಿದ್ದಾರೆ.
swabhimananews@gmail.com

Related posts

ಕುಂದಾಪುರ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ಬೃಹತ್ ಪಾದಯಾತ್ರೆ: ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮತಯಾಚನೆ-ಅಭಿವೃದ್ಧಿಗೆ ನಿಮ್ಮ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ.

Swabhimana News Desk

ಧಮ್ಮ ಧೀಕ್ಷಾ ದಿನಾಚರಣೆ

Swabhimana News Desk

ಬೈಂದೂರು ರಾಜಾರೋಷವಾಗಿ ಪ್ರಭಾವಿ ವ್ಯಕ್ತಿಗಳು ಎಲ್ಲೆಂದರಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ.ಕಣ್ಣು, ಬಾಯಿ, ಕಿವಿ ಇದ್ದೂ ಕುರುಡರು,ಮೂಗರು,ಕಿವುಡರಾದ ಉಡುಪಿ ಜಿಲ್ಲೆಯ ಅಧಿಕಾರಿಗಳು.

Swabhimana News Desk

Leave a Comment