ದಿನಾಂಕ – ಅಕ್ಟೋಬರ್ -01-2023
swabhimananews@gmail.com
26-09-2023 ರಿಂದ 01.10.2023 ವರೆಗೆ ಮಲೇಶಿಯಾದಲ್ಲಿ ನಡೆದ ” World Armwrestling Championship 2023 “ರಲ್ಲಿ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸುರೇಶ್ .ಬಿ. ಪೂಜಾರಿ.
Disabled Standing Men 95Kg ವಿಭಾಗದಲ್ಲಿ ಸ್ಪರ್ಧಿಸಿ ಎಡ ಕೈ ಹಾಗೂ ಬಲ ಕೈ ಎರಡರಲ್ಲೂ. ಚಿನ್ನದ ಪದಕ ಗಳಿಸಿದ್ದಾರೆ.

ಭಾರತಕ್ಕೆ ಎರಡು ಚಿನ್ನದ ಪದಕವನ್ನು ತಂದು ಕೊಡುವ ಮೂಲಕ ಭವ್ಯ ಭಾರತದ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ World Champion ಆಗಿದ್ದಾರೆ.ಇವರಿಗೆ ನಮ್ಮ ಜಿಲ್ಲೆಯ, ಮತ್ತು ರಾಜ್ಯದ, ಜನತೆಯ ಪ್ರೋತ್ಸಾಹ ಅತ್ಯಗತ್ಯ. ಹಾಗೂ ಇವರನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇವರನ್ನು ಇವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಅನಿವಾರ್ಯತೆ ಇದೆ.

ಸುರೇಶ್ ಬಿ ಪೂಜಾರಿ ಪಾಂಡೇಶ್ವರ ರವರಿಗೆ ಉಡುಪಿ ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯದ ಜನತೆಯ ಪರವಾಗಿ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ ಹಾಗೂ RTI ಸಂಘಟನೆ ಉಡುಪಿ ಜಿಲ್ಲೆ ಇದರ ವತಿಯಿಂದ ಪ್ರೀತಿಪೂರ್ವಕ ಭೀಮ ಅಭಿನಂದನೆಗಳು.

ಇವರು ದಿನಾಂಕ 02-10-2023 ರಂದು ಭಾರತಕ್ಕೆ ಮರಳಲಿದ್ದಾರೆ.ಅದೇದಿನ ಹುಟ್ಟೂರಾದ ಪಾಂಡೇಶ್ವರಕ್ಕೆ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
swabhimananews@gmail.com