ರೆಸಾರ್ಟ್ ಮಾಫಿಯಾದ ಕೈಗೊಂಬೆಯಾದ ಉಡುಪಿ ಪ್ರವಾಸೋದ್ಯಮ ಇಲಾಖೆ,ಮತ್ತು ಜಿಲ್ಲಾಡಳಿತ,ಜಿಲ್ಲೆಯ ಜನತೆಗೆ ಮಾಹಿತಿಯೇ ನೀಡದೇ ರೆಸಾರ್ಟ್ ನಲ್ಲೇ ಪ್ರವಾಸೋದ್ಯಮ ದಿನಾಚರಣೆ..!
ಉಡುಪಿ: ಸೆಪ್ಟೆಂಬರ್ -28-2026 swabhimaananews ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಕೆ ರೆಸಾರ್ಟ್ ಮಾಲೀಕರ ಕೈಗೊಂಬೆಯಾಗಿದೆ ಎಂದು ಸಾರ್ವಜನಿಕರ ಅರೋಪ ಇದೀಗ ದೃಡ ಪಟ್ಟಿದೆ.ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರಾವಳಿಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ದಿ...
