ಪಾಂಡೇಶ್ವರ ಗ್ರಾಮದ ಸುರೇಶ್ .ಬಿ. ಪೂಜಾರಿ.ವಿಶ್ವ ಚಾಂಪಿಯಾನ್.ಭಾರತಕ್ಕೆ ಎರಡು ಚಿನ್ನದ ಪದಕ.
ದಿನಾಂಕ – ಅಕ್ಟೋಬರ್ -01-2023swabhimananews@gmail.com 26-09-2023 ರಿಂದ 01.10.2023 ವರೆಗೆ ಮಲೇಶಿಯಾದಲ್ಲಿ ನಡೆದ ” World Armwrestling Championship 2023 “ರಲ್ಲಿ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸುರೇಶ್ .ಬಿ. ಪೂಜಾರಿ.Disabled...
