ಏಪ್ರಿಲ್ -23-2024 swabhimananews
ಕೋಟ: ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸತತವಾಗಿ ಗೆಲುವು ದಾಖಲಿಸಿಕೊಂಡ ಶಾಸಕರು ಬಸವರಾಜ್ ಪೂಜಾರಿಯವರನ್ನು , ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಭೇಟಿಯಾಗಿ ಕುಶಲೋಪಚಾರ ನಡೆಸಿದರು.
ಇಂದಿನ ರಾಜಕೀಯ ವ್ಯವಸ್ಥೆ ಮತ್ತು ಅಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ ಬಸವರಾಜ್ ಮುಂದೆ ತಾವು ಗೆದ್ದು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುವಂತೆ ಶುಭ ಕೋರಿದರು.