ಉಡುಪಿ ಉದ್ಯಾವರ ಪಡುಕೆರೆಯಲ್ಲಿ ರೆಸಾರ್ಟ್‌ಗಳ ಅಬ್ಬರ: ಸಮಗ್ರ ತನಿಖೆಗೆ ದ ಸಂ ಸ (ಅಂಬೇಡ್ಕರ್ ಮಾರ್ಗ) ಆಗ್ರಹ.
ಉಡುಪಿ ಅಕ್ಟೊಬರ್ 03-2026 swabhimananews ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಪಡುಕೆರೆ ಪ್ರದೇಶದಲ್ಲಿ ಸಮುದ್ರ ಮತ್ತು ಪಾಪನಾಶಿನಿ ನದಿಯ ನಡುವೆ ಹಾಗೂ ಸುತ್ತಮುತ್ತಲಿನ ಖಾಸಗಿ ಮತ್ತು ಸರ್ಕಾರಿ ಜಮೀನುಗಳಲ್ಲಿ ನಿರ್ಮಿಸಿರುವ ರೆಸಾರ್ಟ್, ಹೋಂಸ್ಟೇ ಹಾಗೂ...
