ಬಡವರು ಕಚೇರಿಗಳಿಗೆ ಅಲೆದಾಟ, ದಳ್ಳಾಳಿಗಳಿಗೆ ರಾಜಮರ್ಯಾದೆ? ಉಡುಪಿಯಲ್ಲಿ ಗಂಭೀರ ಪ್ರಶ್ನೆ!
ಉಡುಪಿ ನವೆಂಬರ್ -17-2026 swabhimaananews ಉಡುಪಿ ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ, ಎಲ್ಲಾ ತಾಲೂಕಿನ ತಹಶೀಲ್ದಾರ್ ಕಚೇರಿ,ಇನ್ನಿತರ ಹೆಚ್ಚಿನ ಇಲಾಖೆಗಳ ಕಚೇರಿಗಳಲ್ಲಿ ಬ್ರೋಕರ್ಗಳದ್ದೇ ಕಾರುಬಾರು? ಜನಸಾಮಾನ್ಯರಿಗೆ ಸಂಕಷ್ಟ! ಇದು ಸ್ವಾಭಿಮಾನ ನ್ಯೂಸ್ ವರದಿ. ಉಡುಪಿಯ...
