ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಉಡುಪಿಯಲ್ಲಿ ಮತ್ತೊಂದು ಬೃಹತ್ ಅಕ್ರಮ ಕಟ್ಟಡ ಲೋಕಾರ್ಪಣೆಗೆ ಸಿದ್ದತೆ.ಇದು ಬಿಜೆಪಿಯ ಕನಸಿನ ಕೂಸಿಗೆ. ಕಾಂಗ್ರೆಸ್ಸೇ ಇದಕ್ಕೆ ಶ್ರೀರಕ್ಷೆ.
04-10-2023 swabhimananews@gmail.comಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ನಗರಸಭಾ ವ್ಯಾಪ್ತಿಯಚಿತ್ತಂರಜನ್ ಸರ್ಕಲ್ ಬಳಿತಲೆ ಎತ್ತುತ್ತಿರುವ ಈ ಅಕ್ರಮ ಕಟ್ಟಡಕ್ಕೆ ಒಂದಿಂಚು ಸೆಟ್ ಬ್ಯಾಕ್.ಬಿಡದೆ ರಸ್ತೆಯಲ್ಲೇ… ಮೆಟ್ಟಿಲುಗಳನ್ನು, ವಿದ್ಯುತ್ ಟ್ರಾನ್ಸ್ ಫಾರ್ಮ್ ಗಳು ರಸ್ತೆ ಗೆ ವಾಲಿಕೊಂಡಿವೆ....
