ಉಡುಪಿ ನಗರಸಭೆಯ ವಾಣಿಜ್ಯ ಕಟ್ಟಡದ ಜಾಗ ಖಾಸಗಿ ಆಸ್ಪತ್ರೆಯ ಪಾರ್ಕಿಂಗ್‌ಗೆ? ಸರ್ಕಾರಿ ಆಸ್ತಿಯ ಬಳಕೆಯ ಬಗ್ಗೆ ಸಾರ್ವಜನಿಕರ ಆಕ್ರೋಶ – ತನಿಖೆಗೆ ಆಗ್ರಹ
ಉಡುಪಿ| ನವೆಂಬರ್- 04-2026 swabhimaananews ಸ್ವಾಭಿಮಾನ ವೆಬ್‌ಸೈಟ್ ಸುದ್ದಿ ಉಡುಪಿ ನಗರದ ಹೃದಯಭಾಗದಲ್ಲಿರುವ ಹಳೆಯ ಡೈಲಿ ಮಾರುಕಟ್ಟೆಯ ನಗರಸಭೆಯ ಬೃಹತ್ ವಾಣಿಜ್ಯ ಕಟ್ಟಡದ ಜಾಗ ಇದೀಗ ಖಾಸಗಿ ಆಸ್ಪತ್ರೆಯ ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿದೆ ಎಂಬ...
