ಮಲ್ಪೆ ಗೋಲ್‌ಮಾಲ್ ಸೆಂಟರ್ ನ ಸ್ಟೋರಿ.ಕೋಟ್ಯಾಂತರ ರೂಪಾಯಿಯ ಸರಕಾರಿ ಭೂಮಿ ನುಂಗಣ್ಣರು ಯಾರು ಗೊತ್ತಾ…?
ಉಡುಪಿ:26-09-2025-Swabhimananews ಹೌದು….. ಇದು ಅಂತಿಂಥಾ ಸ್ಟೋರಿಯಲ್ಲ.ಒಂದೆಡೆ ಮೀನುಗಾರರು ಪ್ರತಿನಿತ್ಯ ಸ್ವಾಭಿಮಾನದಿಂದ ಒಂದೊತ್ತು ಊಟಕ್ಕಾಗಿ ಉರಿ ಬಿಸಿಲಲ್ಲಿ ಒದ್ದಾಡ್ತಾ ಇದ್ದಾರೆ,ಸಣ್ಣಪುಟ್ಟ ಸವಲತ್ತಿಗಾಗಿ ಮೀನುಗರಿಕಾ ಇಲಾಖೆಯ ಅಧಿಕಾರಿಗಳ ಕೈಕಾಲು ಹಿಡಿದು ಕಚೇರಿ ಅಲೆದಾಡುತ್ತಿರುತ್ತಾರೆ.ಅದ್ರೆ ಬಡ ಮೀನುಗಾರರ ಒಂದೇ...
